RCB ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

ರಾಜಸ್ಥಾನ್ ವಿರುದ್ಧ ಗೆದ್ದು ಪ್ಲೇ ಆಫ್ ರೇಸ್'ನಲ್ಲಿದೆ RCB

ಮುಂದಿನ ಎರಡು ಪಂದ್ಯ ಗೆಲ್ಲಲೇ ಬೇಕಿದೆ ಫಾಫ್ ಪಡೆ

RCB ತಂಡದ ಮುಂದಿನ ಎದುರಾಳಿ ಸನ್'ರೈಸರ್ಸ್ ಹೈದರಾಬಾದ್

ಮೇ 18 ರಂದು ಹೈದರಾಬಾದ್'ನಲ್ಲಿ ಈ ಪಂದ್ಯ ನಡೆಯಲಿದೆ

RCB ಕೊನೆಯ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ

ಮೇ 21 ರಂದು RCB vs GT ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ