1

ODI ವಿಶ್ವಕಪ್ ಕ್ವಾಲಿಫೈಯರ್: ಚಾಂಪಿಯನ್ ಆದ ಸಿಂಹಳೀಯರು

2

ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯ

3

ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾಕ್ಕೆ 128 ರನ್'ಗಳ ಭರ್ಜರಿ ಜಯ

4

47.5 ಓವರ್ ಗಳಲ್ಲಿ 233 ರನ್ ಗಳಿಗೆ ಶ್ರೀಲಂಕಾ ಆಲೌಟ್

5

ಸಹಾನ್ ಅರಚ್ಚಿಗೆ 57 ರನ್, ಕುಸಾಲ್ ಮೆಂಡಿಸ್ 43 ರನ್ ಗಳಿಸಿದರು

6

ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿದ ನೆದರ್ಲೆಂಡ್ಸ್

7

ಮ್ಯಾಕ್ಸ್ ಒಡೌಡ್ 63 ಎಸೆತಗಳನ್ನು ಎದುರಿಸಿ 33 ರನ್ ಗಳಿಸಿದರು

8

23.3 ಓವರ್ ಗಳಲ್ಲಿ 105 ರನ್ ಗಳಿಗೆ ನೆದರ್ಲೆಂಡ್ಸ್ ತಂಡ ಆಲೌಟ್

9

128 ರನ್ ಗಳ ಜಯದೊಂದಿಗೆ ಶ್ರೀಲಂಕಾ ಟ್ರೋಫಿ ಎತ್ತಿ ಹಿಡಿದಿದೆ

1f5bb9d9-6196-4050-96c6-11473369b506