ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಫೋಟೋಗಳು ವೈರಲ್

ಹೊಸ ಫೋಟೋಶೂಟ್​ ಮಾಡಿಸಿ ಮಿಂಚಿದ ಸ್ಟಾರ್​ ನಟಿ

ಜಾನ್ವಿ ಫೋಟೋಸ್​ ಕಂಡು ಮನಸೋತ ಅಭಿಮಾನಿಗಳು

ಫೋಟೋಶೂಟ್​ ಬಗ್ಗೆ ಜಾನ್ವಿ ಕಪೂರ್​ಗೆ ಸಖತ್​ ಕ್ರೇಜ್​

ಪದೇಪದೇ ಫೋಟೋಶೂಟ್ ಮಾಡಿಸುತ್ತಾರೆ ಜಾನ್ವಿ

ಗ್ಲಾಮರಸ್ ಬಟ್ಟೆ ಧರಿಸಿ ಪೋಸ್ ನೀಡಿದ ಜಾನ್ವಿ

ಹಲವು ಸಿನಿಮಾಗಳಲ್ಲಿ ಜಾನ್ವಿ ಕಪೂರ್​ ಬ್ಯುಸಿ

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಜಾನ್ವಿಗೆ ಸಿಗುತ್ತಿದೆ ಆಫರ್​