Chandan Kumar 1

ಕನ್ನಡದ ಖ್ಯಾತ ನಟ ಚಂದನ್​ ಕುಮಾರ್​ ಮೇಲೆ ಹಲ್ಲೆ

Chandan Kumar 2

ತೆಲುಗು ಸೀರಿಯಲ್​ ಶೂಟಿಂಗ್​ ವೇಳೆ ನಡೆದ ಘಟನೆ

Chandan Kumar 3

ಚಂದನ್​ ನಟನೆಯ ‘ಶ್ರೀಮತಿ ಶ್ರೀನಿವಾಸ್​’ ಸೀರಿಯಲ್​

Chandan Kumar 4

ತೆಲುಗು ಧಾರಾವಾಹಿ ತಂತ್ರಜ್ಞರ ಜತೆ ಚಂದನ್​ ಕಿರಿಕ್​

Chandan Kumar 5

ಕೈ-ಕೈ ಮಿಲಾಯಿಸುವ ಹಂತಕ್ಕೆ ಬೆಳೆಯಿತು ಜಗಳ

Chandan Kumar 6

ತಂತ್ರಜ್ಞರಿಂದ ಚಂದನ್​ ಕುಮಾರ್​ಗೆ ಕಪಾಳಮೋಕ್ಷ

Chandan Kumar 7

ವೈರಲ್​ ಆಗಿದೆ ಚಂದನ್​ ಮೇಲಿನ ಹಲ್ಲೆ ವಿಡಿಯೋ

Chandan Kumar 8

ಅನೇಕ ಚಿತ್ರಗಳಲ್ಲೂ ನಟಿಸಿದ್ದಾರೆ ಚಂದನ್ ಕುಮಾರ್