ಕಪ್ಪುಡುಗೆಯಲ್ಲಿ ಮಿಂಚಿದ 'ಕೆಜಿಎಫ್‌' ಚೆಲುವೆ

ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ ಹೊಸ ಪೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

'ಕೆಜಿಎಫ್‌' ಚೆಲುವೆ

ನಟಿಯ ಕ್ಯೂಟ್​​​ ಲುಕ್​​​​ ಹಾಗೂ ಕಣ್ಣೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫ್ಯಾನ್ಸ್​​​​ ಫಿದಾ

ಸುಂದರ ವಿನ್ಯಾಸದ ಬ್ಲ್ಯಾಕ್​​ ಜಂಪ್ಸೂಟ್​​ನಲ್ಲಿ ಪೋಟೋಗೆ ಪೋಸ್​​ ಕೊಟ್ಟಿದ್ದಾರೆ. 

ಬ್ಲ್ಯಾಕ್​​ ಜಂಪ್ಸೂಟ್

ನಟಿ ಶ್ರೀನಿಧಿ ಶೆಟ್ಟಿಯ ಹೊಸ ಪೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.

ಫೋಟೋ ವೈರಲ್

ಚೆಲುವೆಯ ಫೋಟೋಗೆ ರಾಕಿ ಭಾಯ್​​​ ಫ್ಯಾನ್ಸ್ ಅತ್ತಿಗೆ ಎಂದು ಕಮೆಂಟ್​ ಮಾಡಿದ್ದಾರೆ.

ರಾಕಿ ಭಾಯ್​​​ ಫ್ಯಾನ್ಸ್

'ಕೆಜಿಎಫ್‌' ಸಿನಿಮಾದ ಬಳಿಕ ಮಂಗಳೂರಿನ ಚೆಲುವೆ ಶ್ರೀನಿಧಿ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿದೆ. 

ಬಹು ಬೇಡಿಕೆಯ ನಟಿ

ದೇಶ- ವಿದೇಶದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿರುವ ಕರಾವಳಿಯ ಚೆಲುವೆ.

ಪ್ಯಾನ್​​ ಇಂಡಿಯಾ ನಟಿ

2016 ರಲ್ಲಿ  ಮಿಸ್ ಸುಪ್ರಾನ್ಯಾಷನಲ್​​​​​​ನಲ್ಲಿ ಭಾರತವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. 

ಮಿಸ್ ಸುಪ್ರಾನ್ಯಾಷನಲ್ ಕಿರೀಟ