ಹಲವು ಚಿತ್ರಗಳಲ್ಲಿ ಬ್ಯುಸಿಯಾದ ಶೃತಿ ಹರಿಹರನ್​

ನಟಿಯ ಬತ್ತಳಿಕೆಯಲ್ಲಿವೆ 5 ಚಿತ್ರಗಳು

ತಮಿಳಿನ ಚಿತ್ರವೊಂದರಲ್ಲೂ ಬಣ್ಣಹಚ್ಚುತ್ತಿರುವ ನಟಿ

ಸಾಮಾಜಿಕ ಜಾಲತಾಣಗಳಲ್ಲೂ ಶೃತಿ ಸಕ್ರಿಯ

ಹೊಸ ಫೋಟೋಗಳನ್ನು ಹಂಚಿಕೊಳ್ಳುವ ನಟಿ

ನಟಿಯ ಮನಮೋಹಕ ಪೋಟೋಗಳು ಇಲ್ಲಿವೆ