1

ಇಂದು ಸ್ಟುವರ್ಟ್ ಬ್ರಾಡ್ ಕ್ರಿಕೆಟ್ ಬದುಕಿನ ಕೊನೆಯ ದಿನ

2

ಬ್ರಾಡ್ ಇಂದು ಕೊನೆಯ ಬಾರಿ ಆಟಗಾರನಾಗಿ ಮೈದಾನಕ್ಕೆ ಇಳಿಯಲಿದ್ದಾರೆ

3

ಇಂದು ಆ್ಯಶಸ್ ಕೊನೆಯ ಟೆಸ್ಟ್'ನ ಐದನೇ ದಿನ

4

ಆ್ಯಶಸ್ ಟೆಸ್ಟ್ ನನ್ನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯ ಎಂದಿದ್ದಾರೆ

5

ಈವರೆಗೆ 244 ಟೆಸ್ಟ್ ಇನ್ನಿಂಗ್ಸ್ (167 ಪಂದ್ಯ) ಆಡಿದ್ದಾರೆ ಸ್ಟುವರ್ಟ್ ಬ್ರಾಡ್

6

ಟೆಸ್ಟ್ ಕ್ರಿಕೆಟ್'ನಲ್ಲಿ ಬರೋಬ್ಬರಿ 602 ವಿಕೆಟ್ ಪಡೆದುಕೊಂಡಿದ್ದಾರೆ

7

20 ಬಾರಿ 5 ವಿಕೆಟ್, 3 ಬಾರಿ 10 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ

8

ಬ್ಯಾಟಿಂಗ್'ನಲ್ಲಿ 169 ರನ್ ಬ್ರಾಡ್ ಅವರ ಗರಿಷ್ಠ ಸ್ಕೋರ್ ಆಗಿದೆ

9

ಟೆಸ್ಟ್ ಕ್ರಿಕೆಟಿನಲ್ಲಿ ಸ್ಟುವರ್ಟ್ ಬ್ರಾಡ್ 3662 ರನ್ ಕಲೆಹಾಕಿದ್ದಾರೆ

1f5bb9d9-6196-4050-96c6-11473369b506