ಕರಾವಳಿ ಬೆಡಗಿಯ 'ಕಸ್ಟಡಿ' ಸಿನಿಮಾ ರಿಲೀಸ್

ಉಪ್ಪೇನಾ ಸಿನಿಮಾದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡ ನಟಿ ಕೃತಿ ಶೆಟ್ಟಿ

ಇದಾದ ಬಳಿಕ ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಕಸ್ಟಡಿ ಸಿನಿಮಾದ ಪ್ರಚಾರದ ವೇಳೆ ನಟಿ ಸೀರೆಯುಟ್ಟು ಮಿಂಚಿದ್ದಾರೆ.

ಸೀರೆಯುಟ್ಟ ಫೋಟೋಗಳನ್ನು ಸ್ವತಃ ಸೋಶಿಯಲ್​​ ಮೀಡಿಯಾಗಳಲ್ಲಿ ಕೃತಿ ಹಂಚಿಕೊಂಡಿದ್ದಾರೆ.

ಕೃತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿರುವ ಕಸ್ಟಡಿ ಸಿನಿಮಾ ಇಂದು (ಮೇ 12) ತೆರೆ ಕಂಡಿದೆ.

ವೆಂಕಟ್‌ ಪ್ರಭು ನಿರ್ದೇಶನದ ಈ ಸಿನಿಮಾದಲ್ಲಿ ನಟ ನಾಗ ಚೈತನ್ಯ ಜೊತೆಯಾಗಿ ಕೃತಿ ನಟಿಸಿದ್ದಾರೆ.