ಪಪ್ಪಾಯಿ ಹಣ್ಣನ್ನು ಪದೇ ಪದೇ ಸೇವಿಸುವುದರಿಂದ ಡೆಂಗ್ಯೂ ಲಕ್ಷಣ ನಿವಾರಣೆಯಾಗುತ್ತದೆ.

ಪಪ್ಪಾಯಿ ಜ್ಯೂಸ್ ಕುಡಿಯುವುದರಿಂದ ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ

ಊಟದ ನಂತರ ಪಪ್ಪಾಯಿಯನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. 

ಪಪ್ಪಾಯಿಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ.

ದಣಿವು, ಬೇಸರ ಇರುವವರಿಗೂ ಪಪ್ಪಾಯಿ ತುಂಬಾ ಒಳ್ಳೆಯದು

ವಿಟಮಿನ್ ಎ ಚರ್ಮವನ್ನು ಮೃದುಗೊಳಿಸುತ್ತದೆ