ಕಬ್ಬಿನಲ್ಲಿರುವ ಸುಕ್ರೋಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ

ಕಬ್ಬಿನ ರಸ ಸೇವನೆಯ ಪ್ರಯೋಜನ:

ಯಕೃತ್ತನ್ನು ಸೋಂಕಿನಿಂದ ರಕ್ಷಿಸುತ್ತವೆ

ಕಬ್ಬಿನ ರಸವು ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ

ಮೂತ್ರಪಿಂಡದ ಆರೋಗ್ಯಕ್ಕೆ ಸಹಕಾರಿ

ಕಬ್ಬಿನ ರಸದಲ್ಲಿನ ಪೊಟ್ಯಾಸಿಯಮ್, ಫೈಬರ್ ಹೊಟ್ಟೆಯ  ಸೋಂಕುಗಳನ್ನು ಕಡಿಮೆ ಮಾಡುತ್ತದೆ