ಬಾಲಿವುಡ್​ ತಾರೆ ಶಾರುಖ್ ಖಾನ್- ಗೌರಿ ಖಾನ್ ಪುತ್ರಿ ಸುಹಾನಾ ಖಾನ್ 

ಬಾಲಿವುಡ್​​ಗೆ ಇನ್ನಷ್ಟೇ ಪ್ರವೇಶಿಸಬೇಕಿರುವ ಸುಹಾನಾ

ಈಗಲೇ ಸುಹಾನಾಗಿದೆ ದೊಡ್ಡ ಅಭಿಮಾನಿ ಬಳಗ

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಸಖತ್ ಆಕ್ಟಿವ್

ಇತ್ತೀಚೆಗಷ್ಟೇ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದ ಸ್ಟಾರ್ ಕಿಡ್

ಕೆಂಪು ಬಣ್ಣದ ಸೀರೆಯುಟ್ಟು ಭರ್ಜರಿ ಪೋಸ್ ನೀಡಿದ ಸುಹಾನಾ 

ಸುಹಾನಾ ಫೋಟೋಗಳು ಸದ್ಯ ವೈರಲ್