KKR- PBKS ಪಂದ್ಯ ವೀಕ್ಷಿಸಲು ಸುಹಾನಾ ಖಾನ್ ಹಾಜರಿದ್ದರು

Credit: Social media

ನಟಿ ಅನನ್ಯಾ ಪಾಂಡೆ ಕೂಡ ಉಪಸ್ಥಿತರಿದ್ದರು

Credit: Social media

ಕೆಕೆಆರ್​ಗೆ ಹುರಿದುಂಬಿಸಿದ ಅನನ್ಯಾ- ಆರ್ಯನ್ ಖಾನ್

Credit: Social media

ಪಂದ್ಯ ನೋಡುತ್ತಾ ಸಂಭ್ರಮಿಸಿದ ಶಾರುಖ್ ಕುಟುಂಬ- ಸ್ನೇಹಿತರು

Credit: Social media

ಶಾರುಖ್ ಕಿರಿಯ ಮಗ ಅಬ್ರಹಾಂ ಪಂದ್ಯ ವೀಕ್ಷಿಸುತ್ತಿರುವುದು

Credit: Social media

ರಸೆಲ್ ಬ್ಯಾಟಿಂಗ್ ಅಬ್ಬರದ ನಡುವೆ ಗಮನ ಸೆಳೆದ ತಾರಾ ಬಳಗ

Credit: Social media

ಆರ್ಯನ್- ಸುಹಾನಾ ಇತ್ತೀಚೆಗೆ ಹರಾಜಿನಲ್ಲಿಯೂ ಭಾಗವಹಿಸಿದ್ದರು

Credit: Social media

ಆದರೆ ಶಾರುಖ್ ಈ ಐಪಿಎಲ್​ನಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ

Credit: Social media