Untitled design - 2022-04-24T102933.324

ಬೇಸಿಗೆಯ ಟ್ರಿಪ್​ಗೆ ಸಿಂಪಲ್ ಟಿಪ್ಸ್

Untitled design - 2022-04-24T102915.267

ಸನ್‌ಸ್ಕ್ರೀನ್ ಲೋಷನ್‌ಗಳು, ಟೋಪಿಗಳು,  ಪ್ರಥಮ ಚಿಕಿತ್ಸಾ ಕಿಟ್‌ಗಳು, ORS ಮೊದಲಾದವುಗಳು ನಿಮ್ಮಲ್ಲಿರಲಿ

Untitled design - 2022-04-24T102831.324

ಆರಾಮದಾಯಕ ಬೂಟ್ಸ್ ಅಥವಾ ಚಪ್ಪಲ್​ಗಳನ್ನು ಪ್ರವಾಸದಲ್ಲಿ ಬಳಸಿ

Untitled design - 2022-04-24T102850.174

ಬೇಸಿಗೆಯಲ್ಲಿ ಗಿರಿಧಾಮಗಳಿಗೆ ಭೇಟಿ ನೀಡಿ

Untitled design - 2022-04-24T102900.129

ಸದಾ ನೀರು ಕುಡಿಯುತ್ತಿರಿ, ಇದಕ್ಕಾಗಿ ನೀರಿನ ಬಾಟಲ್ ಜತೆಯಲ್ಲಿಟ್ಟುಕೊಳ್ಳಿ

Untitled design - 2022-04-24T102958.276

ಬೇಸಿಗೆಯಲ್ಲಿ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ಧರಿಸಿ

Untitled design - 2022-04-24T103009.787

ಪ್ರವಾಸದಲ್ಲಿ ದೇಹವನ್ನು ಸದೃಢವಾಗಿಡಲು ಹಣ್ಣು- ಹಂಪಲುಗಳನ್ನು ಸೇವಿಸುತ್ತಿರಿ

Untitled design - 2022-04-24T103024.780

ಕೊವಿಡ್ ಹಾವಳಿ ಮುಗಿದಿಲ್ಲ, ಮಾಸ್ಕ್ ನಿಮ್ಮ ಬಳಿಯೇ ಇರಲಿ

Untitled design - 2022-04-24T103828.807

ಉಪ್ಪು, ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರದ ಬದಲು ನೈಸರ್ಗಿಕ ತಂಪು ಪಾನೀಯಗಳನ್ನು ಸೇವಿಸಿ.

Webstory last slide