ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್‌ಗೆ 74ನೇ ಹುಟ್ಟುಹಬ್ಬ
1971ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಗವಾಸ್ಕರ್
1987 ರಲ್ಲಿ ಗವಾಸ್ಕರ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ದೂರ ಸರಿದರು
70-80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಆಳಿದ ಪ್ರತಿಭಾವಂತ ಕ್ರಿಕೆಟಿಗ ಗವಾಸ್ಕರ್
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ 10,000 ರನ್ಸ್ ಗಡಿ ತಲುಪಿದ ಆಟಗಾರ
ಚೊಚ್ಚಲ ಸರಣಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಗವಾಸ್ಕರ್ ಹೆಸರಲ್ಲಿದೆ
ಟೆಸ್ಟ್ ಕ್ರಿಕೆಟ್ ನಲ್ಲಿ 34 ಶತಕ ಮತ್ತು 45 ಅರ್ಧ ಶತಕ ಬಾರಿಸಿದ್ದಾರೆ
ಗವಾಸ್ಕರ್ 47 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದಾರೆ
ಹೆಲ್ಮೆಟ್ ಧರಿಸದೇ ಬ್ಯಾಟ್ ಬೀಸುತ್ತಿದ್ದರು ಸುನಿಲ್ ಗವಾಸ್ಕರ್