ಹೊಸ ಪೋಟೋಶೂಟ್ ನಲ್ಲಿ ನಟಿ ಸನ್ನಿಲಿಯೋನ್
ಹೊಸ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ನಟಿ ಸನ್ನಿ
ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಜೀನಾ ಝಕಿ ನಟಿ ಸನ್ನಿ ಧರಿಸಿದ್ದ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ.
ಸನ್ನಿ ಧರಿಸಿರುವ ಆಭರಣಗಳನ್ನು ಕುಶಲ್ ಫ್ಯಾಶನ್ ಜುವೆಲ್ಲರಿಯಿಂದ ವಿನ್ಯಾಸಗೊಳಿಸಲಾಗಿದೆ
ಸೆಲೆಬ್ರೆಟಿ ಫೋಟೋಗ್ರಾಫರ್ ಬಿಕ್ಕಿ ಬಾಸ್ ಕ್ಯಾಮೆರಾದಲ್ಲಿ ನಟಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ
ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ರಜನಿ ರಾಜಪಕ್ಷೆಯವರು ಬಟ್ಟೆಗೆ ಹೋಲುವಂತೇ ಮೇಕಪ್ ಮಾಡಿದ್ದಾರೆ.
ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 286,117 ಲೈಕ್ಗಳನ್ನು ಪಡೆದುಕೊಂಡಿದೆ.