ಬಹುಭಾಷಾ ನಟಿ ಸನ್ನಿ ಲಿಯೋನ್​ಗೆ ಅಪಾರ ಅಭಿಮಾನಿಗಳಿದ್ದಾರೆ

ಹೊಸ ಹೊಸ ಗೆಟಪ್​ನಲ್ಲಿ ಫ್ಯಾನ್ಸ್​​ ಮನಗೆಲ್ಲುವ ನಟಿ

ಇದೀಗ ಏರ್​ಪೋರ್ಟ್​​ನಲ್ಲಿ ಕಲರ್​ಫುಲ್ ಅವತಾರದಲ್ಲಿ ಕಾಣಿಸಿಕೊಂಡ ಸನ್ನಿ

ಕಪ್ಪು-ಬಿಳಿ ಬಣ್ಣದ ಜಂಪ್​ಸೂಟ್​ ಧರಿಸಿದ್ದ ನಟಿ

ಹೂಗುಚ್ಛದೊಂದಿಗೆ ಕ್ಯಾಮೆರಾಗಳಿಗೆ ಪೋಸ್

ಸನ್ನಿ ಲಿಯೋನ್ ಫೋಟೋಗಳು ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ