ಮಾಲ್ಡೀವ್ಸ್ ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್

ಸನ್ನಿಲಿಯೋನ್​​​ ಕುಟುಂಬದೊಂದಿಗೆ ಮಾಲ್ಡೀವ್ಸ್​​​ನಲ್ಲಿ ಎಂಜಾಯ್​​ ಮಾಡುತ್ತಿದ್ದಾರೆ.

ಸನ್ನಿ ನೀಲಿ ಬಣ್ಣದ ಬಿಕಿನಿ ತೊಟ್ಟಿರುವ ಫೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.

ಮಾಲ್ಡೀವ್ಸ್​​​ನಲ್ಲಿ ಸನ್ನಿ ಹಾಟ್​ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಸನ್ನಿ.

ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್​​ ಆಗಿ ಫೋಟೋಗೆ ಪೋಸ್​​​ ಕೊಟ್ಟ ಸನ್ನಿ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.