ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ ಹಾಟ್ ಬ್ಯೂಟಿಯ ಹೊಸ ಅವತಾರ

ಹಾಟ್ ಬ್ಯೂಟಿ ಸನ್ನಿಲಿಯೋನ್​​​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

ಬಂಗಾರದ ಕಾರಿನ ಮುಂದೆ ಕಪ್ಪುಡುಗೆಯಲ್ಲಿ ಮಿಂಚಿದ ಬೇಬಿ ಡಾಲ್​​.

ಹಾಟ್​​​ ಫೋಟೋಗಳನ್ನು ಸನ್ನಿಯ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಫೋಟೋ ಹಂಚಿಕೊಂಡ ಕೇವಲ 5ಗಂಟೆಗಳಲ್ಲಿ 3,06,015 ಲೈಕುಗಳನ್ನು ಪಡೆದುಕೊಂಡಿದೆ.

ಸದ್ಯ ಸನ್ನಿಯ ಹಾಟ್​​​ ಅವತಾರದ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ತನ್ನ ಹಾಟ್​​​ನೆಸ್​​ನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸುವ ಮಾದಕ ಚೆಲುವೆ.

ಸನ್ನಿಲಿಯೋನ್ ಬಾಲಿವುಡ್ ಅಲ್ಲದೆ ಬಹುಭಾಷೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.