ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋಗೆ ಫ್ಯಾನ್ಸ್ ಫಿದಾ
ಮ್ಯಾಗಜೀನ್ ಒಂದರ ಪೋಟೋ ಶೂಟ್ನಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದು ಹೀಗೆ
ಸನ್ನಿ ಲಿಯೋನ್ ಧರಿಸಿರುವ ಈ ಲೆಹೆಂಗಾವನ್ನು ಅರಾವಳೀ ಸ್ಟೋರ್ ಕಂಪೆನಿಯಿಂದ ವಿನ್ಯಾಸಗೊಳಿಸಲಾಗಿದೆ.
ಸದಾ ಗ್ಲಾಮರಸ್ ನೋಟದ ಮೂಲಕ ಪಡ್ಡೆ ಹುಡುಗರ ಮನ ಕದಿಯುವ ನಟಿ
ಇನ್ಸ್ಟಾಗ್ರಾಮ್ನಲ್ಲಿ ಸ್ವತಃ ಸನ್ನಿ ಲಿಯೋನ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೋ ಹಂಚಿಕೊಂಡಿರುವ 4ಗಂಟೆಗಳಲ್ಲೇ 1,77,557 ಲೈಕ್ ಪಡೆದುಕೊಂಡಿದೆ.
ಇನ್ಸ್ಟಾಗ್ರಾಮ್ನಲ್ಲಿ ಸದಾ ಆಕ್ಟೀವ್ ಆಗಿರೋ ಬೇಬಿ ಡಾಲ್ 54.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.