Sunny Leone (7)

ಗ್ಲಾಮರಸ್ ಲುಕ್ ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್

Sunny Leone (8)

ಕಲ್ಚರ್ಡ್ ವೆಡ್ಡಿಂಗ್​ ಮ್ಯಾಗಜಿನ್​​​​ ಫೋಟೋಶೂಟ್​​ನಲ್ಲಿ ​​​ಸನ್ನಿ ಲಿಯೋನ್

Sunny Leone (9)

ನಟಿ ಧರಿಸಿದ್ದ ಉಡುಪು ಪೋಲ್ಕಾ ಡಾಟ್ಸ್ ಕೌಚರ್ ಕಂಪೆನಿಯಿಂದ ವಿನ್ಯಾಸಗೊಳಿಸಲಾಗಿದೆ

Sunny Leone (10)

ಸೆಲೆಬ್ರೆಟಿ ಫೋಟೋಗ್ರಾಫರ್​​ ಅಮಿತ್ ಖನ್ನಾರವರ ಕ್ಯಾಮೆರಾದಲ್ಲಿ ನಟಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ

ಕೇಶ ವಿನ್ಯಾಸಕಿ  ರಜನಿ ರಾಜಪಕ್ಷೆಯವರು  ಬಟ್ಟೆಗೆ ಹೋಲುವಂತಹ ಕೇಶ ವಿನ್ಯಾಸವನ್ನು ಮಾಡಿದ್ದಾರೆ

ಸನ್ನಿ ಧರಿಸಿರುವ ಆಭರಣಗಳನ್ನು ಶಂಕರಂ ಜುವೆಲ್ಲರಿಯಿಂದ ವಿನ್ಯಾಸಗೊಳಿಸಲಾಗಿದೆ

ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 146,397 ಲೈಕ್​ಗಳನ್ನು ಪಡೆದುಕೊಂಡಿದೆ.