ಫಿಲ್ಮ್ ಫೇರ್ ನಲ್ಲಿ  ಬೇಬಿ ಡಾಲ್ ಕಾಣಿಸಿಕೊಂಡಿದ್ದು ಹೀಗೆ

2023ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್ಸ್ ಕಾರ್ಯಕ್ರಮ ಏಪ್ರಿಲ್ 27ರಂದು ಅದ್ದೂರಿಯಾಗಿ ನೆರವೇರಿದೆ.

ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ನಟಿ ಸನ್ನಿಲಿಯೋನ್​​ ರೆಡ್ ಕಾರ್ಪೆಟ್​ನಲ್ಲಿ  ತನ್ನ ಹಾಟ್​​ ಲುಕ್​​ ಮೂಲಕ ಜನರ ಮನಗೆದ್ದಿದ್ದಾರೆ.

ಸೈಡ್​​​ ಸ್ಲಿಟ್​​​ ಗೌನ್​​ನಲ್ಲಿ ನಟಿ ಹಾಟ್​​ ಆಗಿ ಫೋಟೋಗೆ ಪೋಸ್​​ ನೀಡಿದ್ದಾರೆ.

ಸ್ವತ: ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ

ಫೋಟೋಗಳನ್ನು ಹಂಚಿಕೊಂಡ ಕೇವಲ 4 ಗಂಟೆಗಳಲ್ಲಿ 239,511 ಲೈಕುಗಳನ್ನು ಪಡೆದುಕೊಂಡಿದೆ.