ನೀಲಿ ಬಣ್ಣದ ಶಾರ್ಟ್ ಸ್ಕರ್ಟ್ ತೊಟ್ಟು ಬೇಬಿ ಡಾಲ್

ಸನ್ನಿ ಲಿಯೋನ್​​​ ಹೊಸ ಪೋಟೋಶೂಟ್​​ ಮಾಡಿಸಿಕೊಂಡಿದ್ದಾರೆ.

ನೀಲಿ ಬಣ್ಣದ ಶಾರ್ಟ್ ಪೆನ್ಸಿಲ್ ಸ್ಕರ್ಟ್‌ ಮತ್ತು ಕ್ರಾಪ್ ಟಾಪ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿಗೆ  ನಾಳೆ (ಮೇ 13) ಹುಟ್ಟುಹಬ್ಬದ ಸಂಭ್ರಮ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಸನ್ನಿ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸನ್ನಿಲಿಯೋನ್‌ ಅವರನ್ನು ಬೋಲ್ಡ್‌ನೆಸ್‌ನಲ್ಲಿ ಮೀರಿಸುವವರು ಯಾರು ಇಲ್ಲ.

ಬಣ್ಣದ ಲೋಕ ಒಂದೆಡೆಯಾದರೆ, ಸನ್ನಿ ತನ್ನ ಚಾರಿಟಿ ಮೂಲಕ ಸಾಕಷ್ಟು ಕುಟುಂಬಗಳಿಗೆ ಬೆಳಕಾಗಿದ್ದಾರೆ.