ಕೇರಳದಲ್ಲಿ ಮತ್ತೆ ಹಾಟ್ ಹಾಟ್ ಸನ್ನಿ ಲಿಯೋನ್...!

ಮೂರನೆ ಚಿತ್ರದ ಶೂಟಿಂಗ್ ಗೆ ನಟಿ ಸನ್ನಿ ಲಿಯೋನ್ ಕೇರಳದಲ್ಲಿ

ತನ್ನ ಮುಂಬರುವ ಮಲಯಾಳಂ ಚಿತ್ರ ‘ಶೆರೋ’ ನ ಚಿತ್ರೀಕರಣಕ್ಕೆಂದು ಅಲ್ಲಿಗೆ ಹೋಗಿದ್ದಾರೆ

ಸನ್ನಿ ಲಿಯೋನ್ ಗುಲಾಬಿ ವರ್ಣದ ಉಡುಪು ಧರಿಸಿದ್ದು, ಸುಂದರವಾದ ಹಿನ್ನೆಲೆಯೊಂದಿಗೆ ತಮ್ಮ ಚಿತ್ರವನ್ನು ಕೇರಳದಲ್ಲಿ ಕ್ಲಿಕ್ ಮಾಡಿದ್ದಾರೆ