ದೆಹಲಿಯ 10,000 ವಲಸೆ ಕಾರ್ಮಿಕರಿಗೆ ಆಹಾರ ನೀಡಲು ಸನ್ನಿ ಲಿಯೋನ್ ಮುಂದೆಜ್ಜೆ ಹಾಕಿದ್ದಾರೆ

ಇದಕ್ಕೆ ನಟಿ ಸನ್ನಿ ಪೆಟಾ ನೊಂದಿಗೆ ಕೈಜೋಡಿಸಿದ್ದು, ಇದು ಎಲ್ಲರ ಗಮನಕ್ಕೆ ಬಂದಿದೆ

ಪೆಟಾ ಇಂಡಿಯಾದೊಂದಿಗೆ ಮತ್ತೆ ಕೈಜೋಡಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ ನಟಿ ಸನ್ನಿ

ಊಟ, ದಾಲ್ ಮತ್ತು ಅಕ್ಕಿ ಅಥವಾ 'ಖಿಚ್ಡಿ' ಮತ್ತು ಹೆಚ್ಚಾಗಿ ಹಣ್ಣುಗಳನ್ನು ಒಳಗೊಂಡಿರುತ್ತದೆ

ಕೊರೊನಾ ಸಮಯದಲ್ಲಿ ನಟಿಯ ಈ ನಿರ್ಧಾರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ