ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ  ಬೇಬಿ ಡಾಲ್​​​ ಹೊಸ ಅವತಾರ

02 September 2023

Pic credit - Instagram/sunnyleone

ಹಾಟ್ ಬ್ಯೂಟಿ ಸನ್ನಿಲಿಯೋನ್​​​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

Pic credit - Instagram/sunnyleone

ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ.

Pic credit - Instagram/sunnyleone

ಕಪ್ಪುಡುಗೆಯಲ್ಲಿ ಹಾಟ್​​​ ಲುಕ್​​ನಲ್ಲಿ ಕಾಣಿಸಿಕೊಂಡ ಬೇಬಿ ಡಾಲ್​​​.

Pic credit - Instagram/sunnyleone

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್​ ಆಗಿರುವ ಸನ್ನಿಲಿಯೋನ್​​​.

Pic credit - Instagram/sunnyleone

ಇನ್ಸ್ಟಾಗ್ರಾಮ್​​ನಲ್ಲಿ 54.4 ಮಿಲಿಯನ್​​​​​ ಫಾಲೋವರ್ಸ್​ಗಳನ್ನು ಹೊಂದಿರುವ ಸನ್ನಿ.

Pic credit - Instagram/sunnyleone

ಸನ್ನಿಲಿಯೋನ್​​ ಅವರ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

Pic credit - Instagram/sunnyleone

ಪೋಟೋ ಹಂಚಿಕೊಂಡ ಒಂದೇ ದಿನದಲ್ಲಿ ಫೋಟೋಗೆ 375,292 ಲೈಕುಗಳು ಬಂದಿವೆ.

Pic credit - Instagram/sunnyleone