ಗ್ಲಾಮರಸ್ ಲುಕ್​​​ನಲ್ಲಿ ಮೋಡಿ ಮಾಡಿದ ಬೇಬಿ ಡಾಲ್ ಸನ್ನಿಲಿಯೋನ್​​​

10 August 2023

ಬಾಲಿವುಡ್​​ ಬ್ಯೂಟಿ ಸನ್ನಿಲಿಯೋನ್​​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

10 August 2023

ಡೀಪ್ ವಿ-ನೆಕ್ ಮತ್ತು ಸಿಲ್ವರ್ ಮಿನುಗುವ ಉಡುಪಿನಲ್ಲಿ ಸನ್ನಿಲಿಯೋನ್

10 August 2023

ಸನ್ನಿಲಿಯೋನ್​​​ ಧರಿಸಿದ್ದ ಉಡುಪನ್ನು ಸೆಲೆಬ್ರೆಟಿ ಕಾಸ್ಟೂಮ್​​​ ಡಿಸೈನರ್​​​  ಅಮೃತರಾಜ್ ಬೋರಾ ವಿನ್ಯಾಸಗೊಳಿಸಿದ್ದಾರೆ.

10 August 2023

ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 242,009 ಲೈಕ್ ಗಳನ್ನು ಪಡೆದುಕೊಂಡಿದೆ.

10 August 2023

ತನ್ನ ಮಾದಕ ಮೈಮಾಟದಿಂದಲೇ ಮೋಡಿ ಮಾಡುವ ಹಾಟ್​​ ಬ್ಯೂಟಿ 

10 August 2023

ಸನ್ನಿಲಿಯೋನ್ ಅವರ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

10 August 2023

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, 54.4 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

10 August 2023