ಕೆಂಪು ಲೆಹಾಂಗ ತೊಟ್ಟು ಹೊಸ ಲುಕ್ ನಲ್ಲಿ ನಟಿ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ತನ್ನ ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಮನ ಗೆದ್ದ ನಟಿ

ಬಾಲಿವುಡ್‌ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಸನ್ನಿಲಿಯೋನ್‌

ಕೇವಲ ನಟನಾ ಕ್ಷೇತ್ರ ಮಾತ್ರವಲ್ಲದೇ ತನ್ನ ಚಾರಿಟಿ ಮೂಲಕ ಸಾಕಷ್ಟು ಬಡವರ ಪಾಲಿಗೆ ನೆರವಾಗುತ್ತಿರುವ ನಟಿ ಸನ್ನಿಲಿಯೋನ್‌

ಇತ್ತೀಚೆಗೆ ಬಾಲಿವುಡ್‌ ಬೆಡಗಿ ಸನ್ನಿ ಕೆಂಪು ಲೆಹೆಂಗಾ ತೊಟ್ಟ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದೀಗಾ ಸನ್ನಿ ಹೊಸ ಲುಕ್‌ ಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ 54 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.