ಹೊಸ ಫೋಟೋಸ್ ಹಂಚಿಕೊಂಡ ನಟಿ ಸನ್ನಿ ಲಿಯೋನ್

ವೈರಲ್ ಆಗುತ್ತಿದೆ ನಟಿಯ ಹೊಸ ಚಿತ್ರಗಳು

ಹಾಟ್ ಆಗಿ ಪೋಸ್ ಕೊಟ್ಟ ಬಾಲಿವುಡ್ ಬೆಡಗಿ

ನಟಿಯನ್ನು ಕಂಡು ಫಿದಾ ಆಗಿರೋ ಫ್ಯಾನ್ಸ್

ಸನ್ನಿ ಲಿಯೋನ್​ಗೆ ಇದೆ ದೊಡ್ಡ ಅಭಿಮಾನಿ ಬಳಗ

ಕನ್ನಡ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಹೆಜ್ಜೆ ಹಾಕಿರೋ ನಟಿ

ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿರೋ ನಟಿ

ಸದ್ಯ ಹಲವು ಸಿನಿಮಾ ಒಪ್ಪಿ ನಟಿಸುತ್ತಿರುವ ಬೆಡಗಿ

ನಟಿ ಹಂಚಿಕೊಳ್ಳುವ ಫೋಟೋಗೆ ಸಿಗುತ್ತೆ ಸಖತ್ ಲೈಕ್ಸ್