ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡುತ್ತಿರುವ ಸನ್ನಿಲಿಯೋನ್

ಬೇಬಿ ಡಾಲ್​​​ ಸನ್ನಿಲಿಯೋನ್​​​ ಮಾಲ್ಡೀವ್ಸ್​ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

ಬೆಳಗ್ಗಿನ ಜಾವದ ಫೋಟೋ ಹಂಚಿಕೊಂಡಿದ್ದು, ಯಾವುದೇ ಫಿಲ್ಟರ್​​​ ಬೇಕಾಗಿಲ್ಲ ಎಂದು ಕ್ಯಾಪ್ಷನ್​​​​ ಬರೆದುಕೊಂಡಿದ್ದಾರೆ.

ಸನ್ನಿ ಕಪ್ಪು ಬಣ್ಣದ ಬಿಕಿನಿ ತೊಟ್ಟಿದ್ದು, ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಸ್ವೀಮಿಂಗ್​​ ಪೂಲ್​​ನಲ್ಲಿ ಸನ್ನಿ ಬೆಳಗ್ಗಿನ ತಿಂಡಿ ಸವಿಯುವುದನ್ನು ಕಾಣಬಹುದು.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸನ್ನಿಲಿಯೋನ್ ಮಾದಕ ಮೈಮಾಟ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.