ಕಪ್ಪುಡುಗೆಯಲ್ಲಿ ಮಿರಮಿರ ಮಿಂಚಿದ ಸನ್ನಿಲಿಯೋನ್
2023ನೇ ಸಾಲಿನ ಕಾನ್ ಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.
ಬಾಲಿವುಡ್ ಬೇಬಿ ಡಾಲ್ ಸನ್ನಿಲಿಯೋನ್ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ್ದಾರೆ.
ವಸ್ತ್ರ ವಿನ್ಯಾಸಕರರಾದ ಜೀನಾ ಝಕಿ ವಿನ್ಯಾಸಗೊಳಿಸಿರುವ ಬಟ್ಟೆಯಲ್ಲಿ ನಟಿ ಸನ್ನಿ ಮಿಂಚಿದ್ದು ಹೀಗೆ.
ಕಪ್ಪುಡುಗೆಯಲ್ಲಿ ಸನ್ನಿಲಿಯೋನ್ ಅಂದ ಚಂದ ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಸ್ವತಃ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ.
ಸ್ಟೈಲಿಸ್ಟ್ ಹಿತೇಂದ್ರ ಕಪೋಪರ ಸನ್ನಿಲಿಯೋನ್ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ.