ಗ್ಲಾಮರಸ್ ಲುಕ್ ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್

ಸನ್ನಿ ಲಿಯೋನ್​​​ ಕಪ್ಪು ಬಣ್ಣದ ವಿಭಿನ್ನ ವಿನ್ಯಾಸದ ಪ್ರಿಂಟೆಡ್​​​​ ಬಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ನಟಿ ಧರಿಸಿದ್ದ ಉಡುಪನ್ನು ಕಸ್ಟೂಮ್​​​ ಡಿಸೈನರ್​​ ವೆಂಕಟ್ ಗಡ್ಡಂ ಅವರು ವಿನ್ಯಾಸಗೊಳಿಸಿದ್ದಾರೆ.

ಕಪ್ಪು ಬಣ್ಣದ ಬಟ್ಟೆಗೆ ಕಡುಕೆಂಪು ಬಣ್ಣದ ಲಿಪ್​​ಸ್ಟಿಕ್​​​​ ನಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸೆಲೆಬ್ರೆಟಿ ಫೋಟೋಗ್ರಾಫರ್​​ ಇಶಾನ್​​ ಸಿಂಗ್​​​ ಕ್ಯಾಮೆರಾದಲ್ಲಿ ನಟಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಸ್ವತಃ ತನ್ನ ಇನ್ಸ್ಟಾಗ್ರಾಮ್​​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ ಲಕ್ಷಾಂಂತರ ಲೈಕ್​ಗಳನ್ನು ಪಡೆದುಕೊಂಡಿದೆ.