ಸಿಡ್ನಿ ಚಲನಚಿತ್ರೋತ್ಸವದಲ್ಲಿ ಬೇಬಿ ಡಾಲ್ ಸನ್ನಿಲಿಯೋನ್

ಸಿಡ್ನಿ ಫಿಲ್ಮ್ ಫೆಸ್ಟಿವಲ್ ಬಾಲಿವುಡ್​​​​ ಬ್ಯೂಟಿ ಸನ್ನಿಲಿಯೋನ್ ಭಾಗಿಯಾಗಿದ್ದಾರೆ.

ಫೋಟೋಗಳನ್ನು ಸ್ವತಹ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಸನ್ನಿ ಹಂಚಿಕೊಂಡಿದ್ದಾರೆ.

ಸಿಲ್ವರ್​​​​​ ಬಣ್ಣದ ಗೌನ್​​ನಲ್ಲಿ ಸಿಡ್ನಿ ಚಲನಚಿತ್ರೋತ್ಸವದಲ್ಲಿ ಮಿಂಚಿದ ಸನ್ನಿಲಿಯೋನ್​​.

ನಿರ್ದೇಶಕ ಅನುರಾಗ್​​ ಕಶ್ಯಪ್​​ ಅವರೊಂದಿಗೆ ಪೋಟೋಗೆ ಪೋಸ್​​​ ಕೊಟ್ಟ ಸನ್ನಿ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ಸನ್ನಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗಷ್ಟೇ ಮಾಲ್ಡೀವ್ಸ್​​​ ಪ್ರವಾಸದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.