ಐಪಿಎಲ್ 2022ಕ್ಕೆ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ.

ಈ ಆವೃತ್ತಿಯಲ್ಲಿ ಯಾವುದೇ ತಂಡ ಸುರೇಶ್ ರೈನಾ ಅವರನ್ನು ಹರಾಜಿನಲ್ಲಿ ಖರೀದಿಸಿಲ್ಲ.

ಐಪಿಎಲ್‌ನಲ್ಲಿ ಮಾರಾಟವಾಗದ ರೈನಾಗೆ ಮಾಲ್ಡೀವ್ಸ್ ಸರ್ಕಾರದಿಂದ ಪುರಸ್ಕಾರ.

2022 ರ ವರ್ಷದ ಕ್ರೀಡಾ ಐಕಾನ್ ಪ್ರಶಸ್ತಿ ಪಡೆದ ರೈನಾ

ಇನ್ನೂ 16 ಆಟಗಾರರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ರೈನಾ ಮೊದಲ ಬಾರಿಗೆ ಯಾವುದೇ ಐಪಿಎಲ್ ತಂಡದ ಭಾಗವಾಗುವುದಿಲ್ಲ.

ಕಳೆದ ಋತುವಿನವರೆಗೂ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

ಐಪಿಎಲ್‌ನಲ್ಲಿ ರೈನಾ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.