ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಸುರೇಶ್ ರೈನಾ ಹೆಸರು

ಲಂಕಾ ಪ್ರೀಮಿಯರ್ ಲೀಗ್'ನತ್ತ ಮುಖ ಮಾಡಿದ ಸುರೇಶ್ ರೈನಾ

ಹರಾಜಿಗೆ ರೈನಾ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ

ರೈನಾ ತಮ್ಮ ಮೂಲ ಬೆಲೆಯನ್ನು 50 ಸಾವಿರ ಡಾಲರ್'ಗೆ ನಿಗಧಿಪಡಿಸಿದ್ದಾರೆ

ಎಲ್‌ಪಿಎಲ್ ಹರಾಜು ಪ್ರಕ್ರಿಯೆ ಜೂನ್ 14 ರಂದು ನಡೆಯಲಿದೆ

4ನೇ ಆವೃತ್ತಿಯ ಎಲ್‌ಪಿಎಲ್ ಜೂನ್ 30 ರಿಂದ ಆಗಸ್ಟ್ 20 ರವರೆಗೆ ನಡೆಯಲಿದೆ