ಕೊನೆಯ 10 ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಪ್ರದರ್ಶನದ ವಿವರ ಇಲ್ಲಿದೆ.

ಭಾರತ vs ವೆಸ್ಟ್ ಇಂಡೀಸ್, ಪ್ರಾವಿಡೆನ್ಸ್ ಕ್ರೀಡಾಂಗಣ; 1 ರನ್

ಭಾರತ vs ವೆಸ್ಟ್ ಇಂಡೀಸ್, ತರೋಬ ಕ್ರೀಡಾಂಗಣ; 21 ರನ್

ಭಾರತ vs ನ್ಯೂಜಿಲೆಂಡ್, ಅಹಮದಾಬಾದ್; 24 ರನ್

ಭಾರತ vs ನ್ಯೂಜಿಲೆಂಡ್, ಲಕ್ನೋ: 26* ರನ್

ಭಾರತ vs ನ್ಯೂಜಿಲೆಂಡ್, ರಾಂಚಿ: 47 ರನ್

ಭಾರತ vs ಶ್ರೀಲಂಕಾ, ರಾಜ್‌ಕೋಟ್: 112* ರನ್

ಭಾರತ vs ಶ್ರೀಲಂಕಾ, ಪುಣೆ: 51 ರನ್

ಭಾರತ vs ಶ್ರೀಲಂಕಾ, ವಾಂಖೆಡೆ: 7 ರನ್

ಭಾರತ vs ನ್ಯೂಜಿಲೆಂಡ್, ನೇಪಿಯರ್: 13 ರನ್

ಭಾರತ vs ನ್ಯೂಜಿಲೆಂಡ್, ಮೌಂಟ್ ಮೌಂಗನುಯಿ: 111* ರನ್