‘ವಿಕ್ರಮ್’ ಚಿತ್ರದ ಕಲಾವಿದೆ ಸ್ವಾತಿಷ್ಠ ಕೃಷ್ಣನ್ ಕನ್ನಡಕ್ಕೆ

‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಸ್ವಾತಿಷ್ಠ ನಾಯಕಿ

ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಇದು

ವಿನಯ್ ರಾಜ್​ಕುಮಾರ್​ಗೆ ಜೊತೆಯಾದ ಸುಂದರಿ

ದಾರವಾಢ ಮೂಲದ ನಟಿ ಸ್ವಾತಿಷ್ಠ

‘ವಿಕ್ರಮ್​’ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದ ಸ್ವಾತಿಷ್ಠ

ಕನ್ನಡ ಚಿತ್ರರಂಗದಲ್ಲಿ ಸ್ವಾತಿಷ್ಠ ಅವರ ಮೊದಲ ಸಿನಿಮಾ