‘ವೇದ’ ಚಿತ್ರದಲ್ಲಿ ಬೋಲ್ಡ್​ ಪಾತ್ರ ಮಾಡಿದ ಶ್ವೇತಾ ಚಂಗಪ್ಪ

ಪ್ರೇಕ್ಷಕರ ಗಮನ ಸೆಳೆದಿದೆ ಶ್ವೇತಾ ಚಂಗಪ್ಪ ಮಾಡಿದ ಪಾತ್ರ

‘ವೇದ’ ಯಶಸ್ವಿ ಪ್ರದರ್ಶನ ಕಂಡ ಬಳಿಕ ಶ್ವೇತಾ ಪ್ರವಾಸ

ಜೈಪುರದಲ್ಲಿ ಸುತ್ತಾಟ ನಡೆಸಿದ ಖ್ಯಾತ ನಟಿ ಶ್ವೇತಾ ಚಂಗಪ್ಪ

ವೈರಲ್​ ಆಗಿವೆ ಶ್ವೇತಾ ಚಂಗಪ್ಪ ಪ್ರವಾಸದ ಫೋಟೋಗಳು

ಸಿನಿಮಾ ಕೆಲಸಗಳಿಂದ ಚಿಕ್ಕ ಬಿಡುವು ಪಡೆದುಕೊಂಡ ನಟಿ

‘ವೇದ’ ಗೆಲುವಿನ ಬಳಿಕ ಹೆಚ್ಚಾಗಿದೆ ಶ್ವೇತಾ ಚಂಗಪ್ಪ ಬೇಡಿಕೆ

ನಿರೂಪಕಿ ಆಗಿಯೂ ಗಮನ ಸೆಳೆದಿರುವ ಸುಂದರಿ ಶ್ವೇತಾ