ಟಿ20 ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ

ರನ್ನರ್ ಅಪ್ ಆಗುವ ತಂಡಕ್ಕೆ 6.52 ಕೋಟಿ ರೂ. ಬಹುಮಾನ ಸಿಗಲಿದೆ

ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೂ ತಲಾ 3.26 ಕೋಟಿ ರೂ. ಬಹುಮಾನ ಸಿಗಲಿದೆ.

ಸೂಪರ್-12 ಹಂತವನ್ನು ತಲುಪುವ ಎಲ್ಲಾ ತಂಡಗಳು ತಲಾ 57 ಲಕ್ಷ ರೂ. ಬಹುಮಾನ ಪಡೆಯಲಿವೆ.