ಪ್ರತಿದಿನ ಚರ್ಮವನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ಇದು ಧೂಳು, ಕೊಳಕನ್ನು  ತೆಗೆದುಹಾಕುತ್ತದೆ.

ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಇಲ್ಲದೆ ಹೊರಗೆ ಹೋಗಬೇಡಿ.

ಸಾಕಷ್ಟು ನೀರು ಕುಡಿಯಬೇಕು.

ವಿಟಮಿನ್ ಇ ಅಥವಾ ಅಲೋವೆರಾ ಮಾಯಿಶ್ಚರೈಸರ್ ಬಳಸಿ.

ಶೇವಿಂಗ್ ಮಾಡಿದ ನಂತರ ಮಾಯಿಶ್ಚರೈಸರ್ ಬಳಸಲು ಮರೆಯದಿರಿ