03 AUG 2023

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಅರ್ಚನಾ ಕೊಟ್ಟಿಗೆ

03 AUG 2023

ಇತ್ತೀಚೆಗೆ ಹಲವು ಕನ್ನಡ ಸಿನಿಮಾಗಳಲ್ಲಿ ಅರ್ಚನಾ ತಮ್ಮ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ.

03 AUG 2023

2018ರಲ್ಲಿ ಅರಣ್ಯಕಾಂಡ ಅಂತೊಂದು ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದರು ಅರ್ಚನಾ

03 AUG 2023

ವಾಸು ನಾನ್ ಪಕ್ಕಾ ಕಮರ್ಶಿಯಲ್, ಮೇಡ್ ಇನ್ ಬೆಂಗಳೂರು..

03 AUG 2023

ಡಿಯರ್ ಸತ್ಯಾ, ಕಟಿಂಗ್ ಶಾಪ್, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ನಟಿಸಿದ್ದಾರೆ

03 AUG 2023

ಪ್ಯಾನ್ ಇಂಡಿಯಾ ಸಿನಿಮಾ 'ವಿಜಯಾನಂದ'ನಲ್ಲೂ ನಟಿಸಿದ್ದಾರೆ ಅರ್ಚನಾ

03 AUG 2023

ಬಯಲು ಸೀಮೆ, ಎಲ್ಲರ ಕಾಲೆಳೆಯುತ್ತೆ ಕಾಲ, ಜುಗಲ್ಬಂಧಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

03 AUG 2023

ಬಯಲು ಸೀಮೆ ಸಿನಿಮಾದಲ್ಲಿ ಅರ್ಚನಾರದ್ದು ನೆಗೆಟಿವ್ ಪಾತ್ರ

03 AUG 2023

ಪಾತ್ರ ಯಾವುದಾದರಾಗಲಿ ಪಾತ್ರಕ್ಕೆ ತೂಕವಿರಬೇಕು ಎನ್ನುತ್ತಾರೆ ಅರ್ಚನಾ