‘ಟಾಕ್ ಆಫ್ ದಿ ಟೌನ್ 2022’ ಫ್ಯಾಷನ್ ವೀಕ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಫ್ಯಾಷನ್​ ಶೋ

ಟಾಕ್​ ಆಫ್​ ದಿ ಟೌನ್​ ಫ್ಯಾಷನ್​ ವೀಕ್​ ಆಯೋಜಕಿ ನಂದಿನಿ ನಾಗರಾಜ್​

ಮಾಡೆಲ್​ಗಳ ಜತೆ ಸ್ಯಾಂಡಲ್​ವುಡ್​ ತಾರೆಯರು ಭಾಗಿ

ರ‍್ಯಾಂಪ್ ಮೇಲೆ ಮಿಂಚಿದ ಖ್ಯಾತ ನಟಿ ಇತಿ ಆಚಾರ್ಯ

ಫ್ಯಾಷನ್​ ಶೋನಲ್ಲಿ ಗಮನ ಸೆಳೆದ ನಟಿ ನಂದಿತಾ ಶ್ವೇತಾ

ಆಕರ್ಷಕ ಉಡುಪಿನಲ್ಲಿ ನಟಿ ಕಾರುಣ್ಯ ರಾಮ್​ ಮಿಂಚಿಂಗ್​

ವಿಶೇಷವಾದ ಕಾಸ್ಟ್ಯೂಮ್​ ಧರಿಸಿ ಬಂದ ಖ್ಯಾತ ನಟ ಜೆಕೆ

ಸೀರೆಯಲ್ಲಿ ಹೆಜ್ಜೆ ಹಾಕಿದ ಸುಂದರಿ ಶ್ವೇತಾ ಶ್ರೀವಾತ್ಸವ್​