ಭಾರತದಲ್ಲಿರುವ ಅತೀ ಎತ್ತರದ ಪ್ರತಿಮೆಗಳ ಕುರಿತು ಮಾಹಿತಿ ಇಲ್ಲಿದೆ

ಗುಜರಾತಿನಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಏಕತಾ ಪ್ರತಿಮೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ (597 ಅಡಿ ಎತ್ತರ)

ಹೈದರಾಬಾದ್ ಸಮಾನತೆಯ ಪ್ರತಿಮೆ (216 ಅಡಿ ಎತ್ತರ)

ಕರ್ನಾಟಕ ಪಂಚಮುಖಿ ಆಂಜನೇಯ ಮೂರ್ತಿ  (161 ಅಡಿ ಎತ್ತರ)

ತಮಿಳುನಾಡಿನ ಮುತ್ತುಮಲೈ ಮುರುಗನ್​ ಮೂರ್ತಿ(146 ಎತ್ತರ)

ಉತ್ತರ ಪ್ರದೇಶದ ವೈಷ್ಣೋದೇವಿ ಪ್ರತಿಮೆ (141 ಅಡಿ ಎತ್ತರ)

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಹನುಮಾನ್ ಪ್ರತಿಮೆ (171 ಅಡಿ ಎತ್ತರ)

ಹಿಮಾಚಲದಲ್ಲಿರುವ ಭವ್ಯ ಹನುಮಂತನ ಪ್ರತಿಮೆ (155ಅಡಿ ಎತ್ತರ)

ಹೈದರಾಬಾದ್​​​​​ನ ಡಾ. ಬಿ ಆರ್​​ ಅಂಬೇಡ್ಕರ್​​ ಪ್ರತಿಮೆ ( 175 ಅಡಿ ಎತ್ತರ)