ರಶ್ಮಿಕಾ, ಅರಿಜಿತ್, ತಮನ್ನಾ ನೋಡಿ ಫಿದಾ ಆದ ಫ್ಯಾನ್ಸ್

ಐಪಿಎಲ್ 2023 ಉದ್ಘಾಟನಾ ಸಮಾರಂಭದಲ್ಲಿ ತಮನ್ನಾ, ರಶ್ಮಿಕಾ ನೃತ್ಯ

ಮಿಲ್ಕ್ ಬ್ಯೂಟಿ ತಮ್ಮ ನೃತ್ಯದ ಮೂಲಕ ಅಭಿಮಾನಿಗಳ ಗಮನ ಸೆಳೆದರು

ಪುಷ್ಪ ಸಿನಿಮಾ ಹಾಡಿಗೆ ತಮನ್ನಾ ಭಾಟಿಯ ಹೆಜ್ಜೆ ಹಾಕಿದರು

ರಶ್ಮಿಕಾ ಗುಜರಾತಿ, ತಮಿಳಿನಲ್ಲಿ ಮಾತನಾಡಿ ಪ್ರೇಕ್ಷಕರನ್ನು ಹುರಿದುಂಬಿಸಿದರು

ಅರಿಜಿತ್ ಸಿಂಗ್ ದೇವಾ ದೇವಾ ಹಾಡಿಗೆ ಫ್ಯಾನ್ಸ್ ಮನಸೋತರು

ಧೋನಿ ಕಾಲಿಗೆ ನಮಸ್ಕರಿಸುತ್ತಿರುವ ಅರಿಜಿತ್ ಸಿಂಗ್

ಮೊದಲ ಪಂದ್ಯದಲ್ಲಿ CSK ವಿರುದ್ಧ GT 5 ವಿಕೆಟ್ಸ್ ಜಯ ಸಾಧಿಸಿತು