ಬಾಯ್​​ಫ್ರೆಂಡ್ ಜತೆ ತಮನ್ನಾ ಸುತ್ತಾಟ

ಒಂದೇ ಕಾರಲ್ಲಿ ತಮನ್ನಾ-ವಿಜಯ್ ವರ್ಮಾ ಪ್ರಯಾಣ

ವೈರಲ್ ಆಯ್ತು ಫೋಟೋ

ಅವಾರ್ಡ್​ ಫಂಕ್ಷನ್​​ಗೆ ತೆರಳಿದ್ದ ನಟ-ನಟಿ

ಮುಂಬೈನಲ್ಲಿರುವ ಜೋಡಿ

ಒಂದೇ ಅಪಾರ್ಟ್​ಮೆಂಟ್​​ನಲ್ಲಿರುವ ಜೋಡಿ

ಮದುವೆ ಆಗ್ತಾರಾ ಅನ್ನೋದು ಪ್ರಶ್ನೆ

ಅಚ್ಚರಿ ತಂದಿರುವ ನಟಿಯ ಆಯ್ಕೆ