ಶಿವಣ್ಣ, ರಜನಿಕಾಂತ್ ನಟನೆಯ ‘ಜೈಲರ್ ’ ಸಿನಿಮಾ

ಸ್ಟಾರ್​ ನಟರ ಸಿನಿಮಾದಲ್ಲಿ ‘ಮಿಲ್ಕಿ ಬ್ಯೂಟಿ’ ನಟನೆ

ಬಂಪರ್ ಚಾನ್ಸ್​ ಪಡೆದ ನಟಿ ತಮನ್ನಾ ಭಾಟಿಯಾ

ತಮನ್ನಾ ಅಭಿಮಾನಿಗಳಿಗೆ ಖುಷಿ ನೀಡಿದೆ ಈ ಸುದ್ದಿ

ಹಲವು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಬ್ಯುಸಿ

ಸಾಲು ಸಾಲು ಪ್ರಾಜೆಕ್ಟ್ ಒಪ್ಪಿಕೊಂಡಿರುವ ಸುಂದರಿ

ಬಹುಭಾಷೆಯಲ್ಲಿ ಫೇಮಸ್​ ಆಗಿರುವ ಖ್ಯಾತ ನಟಿ

‘ಜೈಲರ್​’ ಚಿತ್ರದ ಚಾನ್ಸ್​ ಸಿಕ್ಕಿದ್ದಕ್ಕೆ ತಮನ್ನಾ ಹ್ಯಾಪಿ