ಸೀರೆಯುಟ್ಟು ಮಿಂಚಿದ ‘ಕಾವಾಲಾ’ ಚೆಲುವೆ ತಮನ್ನಾ ಭಾಟಿಯಾ

10 August 2023

ತಮನ್ನಾ ಭಾಟಿಯಾ ನಟನೆಯ 'ಜೈಲರ್' ಸಿನಿಮಾ ಇಂದು(ಆ.10)  ಬಿಡುಗಡೆಗೆಯಾಗಿದೆ.

10 August 2023

ವಿಶ್ವಾದ್ಯಾಂತ 4000ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ 'ಜೈಲರ್' ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ.

10 August 2023

‘ಕಾವಾಲಾ’ ಹಾಡಿನ ಮೂಲಕ ಸಿನಿಮಾ ರಿಲೀಸ್​​​ ಮುನ್ನವೇ ಮೋಡಿ ಮಾಡಿದ್ದ ತಮನ್ನಾ ಭಾಟಿಯಾ

10 August 2023

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ತಮನ್ನಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

10 August 2023

ಇತ್ತೀಚೆಗೆ ಹಾಟ್​​​ ಲುಕ್​​ ಮೂಲಕ ಗಮನ ಸೆಳೆಯುತ್ತಿದ್ದ ತಮನ್ನಾ ಇದೀಗಾ ಸೀರೆಯುಟ್ಟು ಮಿಂಚಿದ್ದಾರೆ.

10 August 2023

ಲಕ್ಷಣವಾಗಿ ಸೀರೆಯಲ್ಲಿ ತಮನ್ನಾ ಬ್ಯೂಟಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

10 August 2023

ಸೀರೆಯುಟ್ಟು ಕೂದಲಿಗೆ ಹೂ ಮುಡಿದು ಸಾಂಪ್ರದಾಯಿಕ ಲುಕ್​​ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ.

10 August 2023

ತಮನ್ನಾ ಅವರ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ಫೋಟೋಗೆ ಎರಡನೇ ದಿನದಲ್ಲಿ 1,259,668 ಲೈಕ್ಸ್​​​​ ಬಂದಿದೆ.

10 August 2023