ತಮನ್ನಾ ಭಾಟಿಯಾ ಜತೆ ವಿಜಯ್ ವರ್ಮಾ ಲವ್

ಬಹುಭಾಷಾ ನಟಿಯ ಮನಗೆದ್ದ ವಿಜಯ್ ವರ್ಮಾ

ವಿಜಯ್-ತಮನ್ನಾ ಬಗ್ಗೆ ಹಬ್ಬಿದ ಹಲವು ಗಾಸಿಪ್

ಅನೇಕ ಬಾರಿ ತಮನ್ನಾ ಜತೆ ಕಾಣಿಸಿಕೊಂಡ ವಿಜಯ್

ಲವ್​ ಬಗ್ಗೆ ವಿಜಯ್​ ವರ್ಮಾ ಮೌನ ಮುರಿದಿಲ್ಲ

ಹಿಂದಿ ಚಿತ್ರರಂಗದಲ್ಲಿ ವಿಜಯ್​ ವರ್ಮಾ ಫೇಮಸ್​

ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದ ವಿಜಯ್

ವೆಬ್​ ಸೀರಿಸ್​ಗಳಲ್ಲೂ ವಿಜಯ್​ಗೆ ಭಾರಿ ಬೇಡಿಕೆ