ಮಿಲ್ಕಿ ಬ್ಯೂಟಿಯ ಹೊಸ ಲುಕ್ ಹೇಗಿದೆ ನೋಡಿ

ತಮನ್ನಾ ಭಾಟಿಯಾ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿಯ ಅಂದ ಚೆಂದ ಮೈಮಾಟ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಿಲ್ಕಿ ಬ್ಯೂಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ ಎಂದು ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.

ಬಹುಭಾಷಾ ನಟಿಯಾಗಿ ಮಿಂಚಿದ್ದ ಬೆಡಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದೀಗಾ ವೆಬ್​​ ಸಿರೀಸ್​​ನಲ್ಲೂ ಮಿಂಚಲು ಮಿಲ್ಕಿ ಬ್ಯೂಟಿ ರೆಡಿಯಾಗಿದ್ದಾರೆ.

ಬಿಳಿ ಬಣ್ಣದ ಕ್ರಾಪ್​​​ ಟಾಪ್​​ ಹಾಗೂ ಬ್ಲೂ ಜೀನ್ಸ್​​​ನಲ್ಲಿ ತಮನ್ನಾ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.