ಹಾಟ್  ಅವತಾರದಲ್ಲಿ ಕಾವಲಯ್ಯ ಬೆಡಗಿ ತಮನ್ನಾ ಭಾಟಿಯಾ

ಇತ್ತೀಚೆಗಷ್ಟೇ ಬಿಡುಗಡೆಯಾದ ಕಾವಲಯ್ಯ ಹಾಡು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಟ್ರೆಂಡ್​​ ಸೆಟ್​​ ಕ್ರಿಯೇಟ್​​ ಮಾಡಿದೆ.

ಮಿಲ್ಕಿ ಬ್ಯೂಟಿಯ ಮಾದಕ ಮೈಮಾಟಕ್ಕೆ ಪೇಕ್ಷಕರು ಫಿದಾ ಆಗಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಹಾಟ್​​​ ಅವತಾರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ತಮನ್ನಾ 

ಸದ್ಯ ವೆಬ್​​​ ಸಿರೀಸ್​​​ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ತಮನ್ನಾ ಭಾಟಿಯಾ. 

ಜುಲೈ 6ರಂದು ಬಿಡುಗಡೆಯಾದ ಕಾವಲಯ್ಯ ಹಾಡು ಈಗಾಗಲೇ 82ಮಿಲಿಯನ್​​​ ವೀಕ್ಷಣೆ ಪಡೆದುಕೊಂಡಿದೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ತಮನ್ನಾ

ಇನ್ಸ್ಟಾಗ್ರಾಮ್​​ನಲ್ಲಿ 22.1ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.