ಬೆಸ್ಟ್ ಡ್ರೆಸ್ಡ್ ಈವೆಂಟ್​​ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ

09 September 2023

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನೇರಳೆ ಬಣ್ಣದ ಡ್ರೆಸ್​ನಲ್ಲಿ ಮಿಂಚಿದ್ದಾರೆ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಶುಕ್ರವಾರ ಮುಂಬೈನಲ್ಲಿ ನಡೆದ ಬೆಸ್ಟ್ ಡ್ರೆಸ್ಡ್ ಈವೆಂಟ್​​ನಲ್ಲಿ ಭಾಗಿಯಾಗಿದ್ದ ತಮನ್ನಾ

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಫೋಟೋಗಳನ್ನು ತಮನ್ನಾ ಅವರ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಕಾವಲಯ್ಯ ಹಾಡಿನಿಂದಲೇ ಸಾಕಷ್ಟು ಸುದ್ದಿಯಲ್ಲಿದ್ದ ಬಹುಭಾಷಾ ಬೆಡಗಿ ತಮನ್ನಾ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಕಾವಲಯ್ಯ ಬೆಡಗಿ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 23.1 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಪ್ರಿಯಕರ ವಿಜಯ್ ವರ್ಮಾ ಅವರ ಜೊತೆ ಲಸ್ಟ್ ಸ್ಟೋರೀಸ್ 2 ಸಿರೀಸ್‌ನಲ್ಲಿ ನಟಿಸಿದ್ದ ತಮನ್ನಾ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​​ ಲೋಕದಲ್ಲೂ ತಮನ್ನಾ ಬೇಡಿಕೆ ಹೆಚ್ಚಾಗಿದೆ.

ಮಿಲ್ಕಿ ಬ್ಯೂಟಿ

Pic credit -Instagram/tamannaahspeaks

'ಡ್ರೀಮ್ ಗರ್ಲ್ 2' ಯಶಸ್ಸಿನ ಖುಷಿಯಲ್ಲಿ ಅನನ್ಯಾ ಪಾಂಡೆ